
11th July 2025
ನೇಸರಗಿ- ದಿ. ೧೨ ರಂದು 10 ಗಂಟೆಗೆ ಮೆಕಲಮರಡಿ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸ ವದ ಅಂಗವಾಗಿ ವೀರ ಯೋಧ ಯಶ್ವಂತ್ ಕೋಲ್ಕಾರ್ ರವರು ವೀರ ಮರಣ ಹೊಂದಿ ನಾಳೆ ದಿನಾಂಕ 12.07.2025 ಕ್ಕೆ 25 ವರ್ಷವಾಗಿದ್ದು ಈ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ಘರ ಘರ್ ಶೌರ್ಯ್ ಎನ್ನುವ ಕಾರ್ಯಕ್ರಮದ ಅಂಗ ವಾಗಿ ಸದರಿ ಯೋಧ ಸೇವೆ ಸಲ್ಲಿಸಿದ ಆರ್ಟಿಲರಿ ಫೀಲ್ಡ್ ರೆಜಿಮೆಂಟ್ ಸಿಕಂದರಾಬಾದ್- ಹೈದ ರಾಬಾದ್ ಘಟಕ ತಂಡ ಮೇಕಲಮರಡಿ ಗ್ರಾಮಕ್ಕೆ ಆಗಮಿಸಿ ವೀರಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು ಸದರಿ ಕಾರ್ಯಕ್ರಮಕ್ಕೆ ಮಾಜಿ ಯೋಧರು ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಜನ ಭಾಗವ ಹಿಸುವರು.
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ